Home Contact Us Sitemap
 
 
 
 
 
 
 
  Navigation
 
ಚಿಕ್ಕಮಗಳೂರು-ಕೊಡಗು ಗ್ರಾಮೀಣ ಬ್ಯಾಂಕ್
ಕೇಂದ್ರ ಕಛೇರಿ, ಇಂದಿರಾ ಗಾಂಧಿ ರಸ್ತೆ,
ಅಂಚೆ ಪೆಟ್ಟಿಗೆ ಸಂ. ೧೧೧
ಚಿಕ್ಕಮಗಳೂರು ೫೭೭೧೦೧
 
 
 
 
 
ಮಾನವ ಸಂಪನ್ಮೂಲ
 

ಒಟ್ಟಾರೆ ೨೦೩ ಸಮರ್ಥ ಸಿಬ್ಬಂದಿಗಳಿದ್ದಾರೆ. ೩೧.೦೩.೨೦೧೦ ಕ್ಕೆ ಸಂಬಂಧಿಸಿದಂತೆ ಬ್ಯಾಂಕಿನ ವರ್ಗವಾರು ಸಿಬ್ಬಂದಿ ವಿವರ ಈ ಕೆಳಗಿನಂತಿದೆ.

 
ಕ್ರ. ಸಂ. ಸಿಬ್ಬಂದಿ ವಿವರ ಪ್ರವರ್ತಕ ಬ್ಯಾಂಕಿನಿಂದ ಎರವಲು ಪಡೆದ ಸಿಬ್ಬಂದಿ ಬ್ಯಾಂಕಿನಿಂದನೇಮಕಾತಿಗೊಂಡ ಸಿಬ್ಬಂದಿ ಒಟ್ಟು ಇವರಲ್ಲಿ ಪರಿಶಿಷ್ಟಜಾತಿ/ವರ್ಗ
1.   ಅಧ್ಯಕ್ಷರು
1 - 1. -
೨.   ಪ್ರಧಾನ ವ್ಯವಸ್ಥಾಪಕರು
1 - 1. -
೩.   ಅಧಿಕಾರಿಗಳು
3 ೯೫ ೯೭ ೧೪
೪.   ಗುಮಾಸ್ತರು
- ೫೯ ೫೯
೫.   ವಾಹನ ಚಾಲಕರು/ ಸಂದೇಶವಾಹಕರು
- ೪೫ ೪೫ ೧೦
    ಒಟ್ಟು
೧೯೯ ೨೦೩ ೩೩
 
ಬ್ಯಾಂಕು ತನ್ನ ಸಿಬ್ಬಂದಿಗಳಿಗಾಗಿ ವಿವಿಧ ಸಂಸ್ಥೆಗಳು ಒದಗಿಸುವ ತರಬೇತಿಯನ್ನು ಸದುಪಯೋಗಗೊಳಿಸಿಕೊಳ್ಳುತ್ತಿದೆ. ಈ ವರ್ಷ ಬ್ಯಾಂಕಿನ ೧೩ ಅಧಿಕಾರಿಗಳು ಹಾಗು ೨ ಗುಮಾಸ್ತರು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಡೆಸಿಕೊಟ್ಟ ತರಬೇತಿಯಲ್ಲಿ ಪಾಲ್ಗೊಂಡಿದ್ದರು.

 

 
 
 
 
ಮುಖ ಪುಟ  |  ನಮ್ಮ ಬಗ್ಗೆ  |  ಮಾನವ ಸಂಪನ್ಮೂಲ  |   ಚಿತ್ರ ಶಾಲೆ   | ಅನಿಸಿಕೆ  |  ಸಂಪರ್ಕಿಸಬೇಕಾದ ವಿಳಾಸ/ಮಾಹಿತಿ  |  ಸೈಟ್ ಮ್ಯಾಪ್
© 2010, Chikmagalur Kodagu Grameena Bank. All rights reserved. Website Maintained by VRM Infotech